ಭಾನುವಾರ, ಅಕ್ಟೋಬರ್ 11, 2026

ಹುಷಾರಿನಿಂದ ಎಡವಿದಾಗ (ಬೆಳಕಿಂಡಿಯ ಕತೆಗಳು - 89)


ಅವಳೇನೂ ಹುಷಾರು ತಪ್ಪಿ ಎಡವುತ್ತಿರಲಿಲ್ಲ. ಪ್ರತಿ ಬಾರಿ 'ಹುಷಾರು' ಎಂದು ಕೇಳಿಸಿಕೊಂಡಾಗಲೆಲ್ಲಾ ಅದೇಕೋ ಅವಳ ಗಮನ ಪಲ್ಲಟವಾಗುತ್ತಿತ್ತು.

'ಹುಷಾರಿ'ನಿಂದಲೇ ಎಡವಿ ಬಿಡುತ್ತಿದ್ದಳು


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ