ಭಾನುವಾರ, ಅಕ್ಟೋಬರ್ 4, 2026

ಪ್ರೀತಿಯ ಹೂ ಅರಳಿದಾಗ (ಬೆಳಕಿಂಡಿಯ ಕತೆಗಳು - 88)

 


ಆ ದೇಶದ ಗಡಿಗಳ ನಡುವಿನ ಬೇಲಿಯ ಮೇಲೆಲ್ಲಾ ಸುಂದರ ಹೂಗಳ ಚಪ್ಪರ ಹಬ್ಬಿತ್ತು. ಆ ದೇಶಗಳ ಜನರಲ್ಲಿ ಮಾನವೀಯತೆ ಹಾಗೂ ಪರಸ್ಪರ ಪ್ರೀತಿ ಹಾಗೂ ಸಹಕಾರ ಹಬ್ಬಿದಂತೆ..


ದ್ವೇಷದ ಮುಳ್ಳನ್ನು ಪ್ರೀತಿ ಮೊಂಡು ಮಾಡಿತ್ತು..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ