ಭುವಿಯ ಭಾವಯಾನ
ಅಗೋಚರ ವಿಶ್ವದಲ್ಲಿ ಭಾವಯಾನದ ಬದುಕು…
ಪುಟಗಳು
ಮುಖಪುಟ
ಪುಸ್ತಕ ಯಾನ
ಕವಿತೆ
ನುಡಿ ಕಾರಂಜಿ
ಕಥೆ
ಪತ್ರ ಲೇಖನ
ಹನಿಗವನ
ಕಿರುಬರಹ
ಗಜಲ್
ಚಿತ್ರ-ಕವನ
ಕಥನ-ಲೇಖನ(ಲಲಿತ ಪ್ರಬಂಧ)
ಲೇಖನ
ರೂಪಕ
ವೈಚಾರಿಕ ಬರಹ
ಶಿಶುಗೀತೆ
ಹಾಸ್ಯ ಲೇಖನ
ಟೆಕ್ - ಟಾಕ್
ಬ್ಯುಸಿನೆಸ್ ಡೈರಿ
ಅವಳ ಕವಿತೆಗಳು
ಬೆಳಕಿಂಡಿಯ ಕತೆಗಳು
ಲಹರಿ
ಭಾನುವಾರ, ಅಕ್ಟೋಬರ್ 18, 2026
ಸಹಾಯಹಸ್ತ (ಬೆಳಕಿಂಡಿಯ ಕತೆಗಳು - 93)
"ನಾನು ಮದುವೆಯಾದ ಮೇಲೂ ಕೆಲಸಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ." ಎಂದು ಅಳುಕಿನಿಂದಲೇ ಹೇಳಿದವಳ ಮಾತಿಗೆ "ಆಯ್ತು. ತೊಂದರೆ ಏನಿಲ್ಲ.. ನಾನೂ ಮನೆಯ ಕೆಲಸ ಹಾಗೂ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ." ಎಂದು ಸಹಾಯಹಸ್ತ ಚಾಚಿದ್ದ ಅವನು. ಕೆಲಸಲ್ಲಿಯ ಭೇಧಭಾವ..?? ಕಾಯಕವೇ ಕೈಲಾಸ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ