ಭಾನುವಾರ, ಜುಲೈ 5, 2026

ಹೀಗೂ ಒಂದ್ ಕಥೆ (ಬೆಳಕಿಂಡಿಯ ಕತೆಗಳು - 47)


"ಒಂದ್ ಕಥೆ ಹೇಳಿ ಅಪ್ಪ" ಎಂದು ಪೀಡಿಸುತ್ತಿದ್ದ ಮಗಳಿಗೆ ತುಂಬಾ ಓದಿಕೊಂಡಿದ್ದ ಅಪ್ಪ ಯಾವ ಕಥೆ ಹೇಳಲಿ ಎಂದು ಬಹಳಷ್ಟು ಯೋಚಿಸಿ ನಿರ್ಧರಿಸುವಷ್ಟರಲ್ಲಿ ಮಗಳು ಮೊಬೈಲ್ ಹಿಡಿದಾಗಿತ್ತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ