ಭಾನುವಾರ, ಜೂನ್ 28, 2026

ಅನಿವಾರ್ಯತೆ (ಬೆಳಕಿಂಡಿಯ ಕತೆಗಳು - 44)


 "ನಾನು ನಿನಗೆ ಅಷ್ಟೆಲ್ಲಾ ಸಹಾಯ ಮಾಡಿದ್ದೇನೆ. ಸಣ್ಣ-ಪುಟ್ಟ ಸಹಾಯ ಮಾಡಲು ನಿನಗೆ ಆಗುವುದಿಲ್ಲವಾ..?" ಎಂಬ ಮಾತು ಎಷ್ಟೇ ಮಾಡಿದರೂ ಹಂಗಿಗೆ ಬಿದ್ದವರು ಕೇಳಲೇಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ. ಸ್ವಾಭಿಮಾನವನ್ನು ಅಡವಿಡಲೇಬೇಕಾಗುತ್ತದೆ. ಜೊತೆಗೆ ಸಮಯಕ್ಕೊದಗಿದವರ 'ನಾನು' ಎಂಬ ಅಹಂ ಅನ್ನು ಮತ್ತಷ್ಟು ಬಲಿಷ್ಠವಾಗಿಸುತ್ತಲೇ ಇರುತ್ತದೆ.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ