ಶನಿವಾರ, ಜೂನ್ 13, 2026

ಒಂದೇ ಒಂದು ಕಥೆ


"ಈಗಾಗಲೇ ಸಮಯ 10 ಗಂಟೆ. ಮಲಗಲು ನಿನಗೆ ಇನ್ನೆಷ್ಟು ಹೊತ್ತು ಬೇಕು ಕಂದಾ..?" ಎಂದ ಅಪ್ಪನಿಗೆ "ಒಂದೇ ಒಂದು ಲಾಸ್ಟ್ ಕಥೆ ಹೇಳಪ್ಪಾ.." ಎಂದು ಪೀಡಿಸುತ್ತಲೇ ಇದ್ದ ಮಗುವಿಗೆ ಕತೆ ಹೇಳುತ್ತಲೇ ನಿದ್ರೆ ಹೋದ ಅಪ್ಪ, ಇನ್ನೂ ಎಚ್ಚರವಿರುವ ಮಗು ಇಬ್ಬರನ್ನೂ ನೋಡಿ ಸುಸ್ತಾಗಿದ್ದಾಳೆ ಅಮ್ಮ.

~ವಿಭಾ ವಿಶ್ವನಾಥ್ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ